28SEPಮಳೆಯ ಸಂಜೆಮೋಡ ಕರಗಿ ನೀರಾಯಿತು, ಅಂಗಳದಲ್ಲಿ ಸಣ್ಣ ಹೊಳೆ; ಕಾಗದದ ದೋಣಿ ತೇಲಿತು ಬಾಲ್ಯದ ಒಂದು ನೆನಪಿನಂತೆ…ಕವನಧ್ವನಿ
14JULಹಳೆಯ ಪತ್ರಅಜ್ಜನ ಕೈಬರಹದಲ್ಲಿ ಬರೆದ ಆ ಪತ್ರವನ್ನು ಇಂದು ಮತ್ತೆ ಓದಿದೆ. ಅಕ್ಷರಗಳು ಮಸುಕಾಗಿವೆ, ಮಾತುಗಳು ಅಲ್ಲ.ಚಿಂತನೆ