ಯಾತ್ರಿಕಯಾತ್ರಿಕಯಾತ್ರಿಕ
All writings
ಕವನ

ಬೆಳಗಿನ ಹಕ್ಕಿ

ಧ್ವನಿ ಕೇಳಿ · Listen

ಕಿಟಕಿಯ ಬಳಿ ಒಂದು ಹಕ್ಕಿ
ದಿನಕ್ಕೆ ಮೊದಲ ಹಾಡು
ನಾನು ಇನ್ನೂ ಕಣ್ಣು ತೆರೆದಿಲ್ಲ
ಆದರೂ ಮನಸ್ಸು ಎಚ್ಚರ

ಅದರ ಹಾಡಿನಲ್ಲಿ ಯಾವ ಆತುರವೂ ಇಲ್ಲ
ಬೆಳಕು ಬರುವುದು ಗೊತ್ತು ಅದಕ್ಕೆ